Karnataka Elections 2018 : ಸಿದ್ದರಾಮಯ್ಯನವರಿಗೆ ಕಿವಿ ಮಾತನ್ನ ಹೇಳಿದ ಜನಾರ್ಧನ ಪೂಜಾರಿ | Oneindia Kannada

2018-05-09 147

It is true that I gave suggestions to Chief Minister Siddaramaiah. If he did not change the arrogant attitude he would lose. I still say, Siddaramaiah will survive if he left his arrogance,” said B Janardhana Poojary in Mangaluru.

ಪತ್ರಿಕಾಗೋಷ್ಠಿಗಳಿಂದ ದೂರ ಉಳಿದಿದ್ದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೆಪಿಸಿಸಿ ಅಧ್ಯಕ್ಷ ಬಿ ಜನಾರ್ದನ ಪೂಜಾರಿ ಮತ್ತೆ ಮೈಕ್ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಕಚೇರಿಗಳಿಂದ ದೂರ ಉಳಿದಿದ್ದ ಪೂಜಾರಿ ಇಂದು ಕಾಂಗ್ರೆಸ್ ಕಚೇರಿಯಲ್ಲೇ ಮಾಧ್ಯಮಗೋಷ್ಠಿ ನಡೆಸಿದರು.